top of page

ಶ್ರೀ ಬಿಲ್ಲಾರ ಧೂಮಾವತಿ ದೈವಸ್ಥಾನ, ಮರೋಳಿ

'ಪಡೆಂದಿನ ಕುಟುಂಬಸ್ಥರ ದೈವಸ್ಥಾನವಾದ ಇದು ಹೊಸಂಗಡಿಯಿಂದ ಆನೆಕಲ್ಲಿಗೆ ಹೋಗುವ ದಾರಿಯಾಗಿ ಮುಂದೆ ಸಾಗಿ ಕಡಂಬಾರಿನಿಂದ ಕಾಜೂರು ರಸ್ತೆಯ ಮೂಲಕ 3KM ದೂರ ಹೋದಾಗ ಕಾಣಸಿಗುವುದು.

bottom of page