top of page

ಶ್ರೀ ಧೂಮಾವತಿ ಕೋಮರಾಯ
ಚಾಮುಂಡೇಶ್ವರಿ ದೈವಸ್ಥಾನ ಪುತ್ತಿಗೆ

ಕುಂಬಳೆಯಿಂದ ಬಾಡೂರಿಗೆ ಹೋಗುವ ರಸ್ತೆಯಲ್ಲಿ ಹೋದಾಗ ಪುತ್ತಿಗೆ ಎಂಬ ಸ್ಥಳ ಸಿಗುತ್ತದೆ. ಅಲ್ಲಿ ಇಳಿದು ಬಯಲ ಪ್ರದೇಶಕ್ಕೆ ಹೋದಾಗ ಕಾಣಸಿಗುವುದೇ 'ಚೆಂಬರ್ದ್'ನವರ ಕುಟುಂಬದ ಪುತ್ತಿಗೆ ದೈವಸ್ಥಾನ.

bottom of page