top of page

ಶ್ರೀ ಜಟಾಧಾರಿ ದೈವಸ್ಥಾನ ಕೌಡೂರು

ಹೊಸಂಗಡಿಯಿಂದ ಸುಮಾರು 6KM ಮುಂದೆ ಹೋದಾಗ ಮೂಡು ದಿಕ್ಕಿನಲ್ಲಿ 'ಶಾಸ್ತಂದ್ರ' ಕುಟುಂಬದವರ ದೈವಸ್ಥಾನವು ಸಿಗುವುದು. ಇದು ಬೆಜ್ಜ ಗ್ರಾಮದಲ್ಲಿದೆ.

bottom of page