top of page

ಶ್ರೀ ಗೋವಿಂದ ಜುಮಾದಿ ದೈವಸ್ಥಾನ,ಕೊಡಿಂಚಿರು
ಹೊಸಂಗಡಿಯಿಂದ ಮೀಯಪದವು ದಾರಿಯಲ್ಲಿ ಮುಂದೆ ಹೋಗುವಾಗ ಮೂಡು ದಿಕ್ಕಿನಲ್ಲಿ ಶ್ರೀ ಗೋವಿಂದ ಜುಮಾದಿ ಮತ್ತು ಪರಿವಾರ ದೈವಗಳ ಕ್ಷೇತ್ರ ಇರುವುದು. ಇದು ಕೊಡಿಂಚಿರು ಎರ್ಮಾಲ್ ಆಗಿದೆ. ಇವರಿಗೆ ಬಳ್ಳಕ್ಕೂರು ಎಂಬಲ್ಲಿ ಪ್ರತ್ಯೇಕ ಭಂಡಾರ ಮನೆ ಇರುವುದು, ಸಮುದಾಯದ 18 ದೈವಸ್ಥಾನಗಳಲ್ಲಿ ಇಲ್ಲಿ ಮೊದಲು ನೇಮೋತ್ಸವ ನಡೆಯುವುದು ಕೊಡಿಂಚಿರಿ ಉದಿಪು ಆಗಿರುತ್ತದೆ.
bottom of page