Bakuda Samaja Seva Samithi (R)
Kerala, Karnataka
Home
About
Gallery
Culture & Worships
Events & Blogs
More
ಬೇಳಾ ಕಂಚರ್ದನ'ನವರ ಕುಟುಂಬದ ದೇವಸ್ಥಾನವು ಹೊಸಂಗಡಿಯಿಂದ ಮೀಯಪದವು ರಸ್ತೆಯ ಮೂಲಕ 6KM ಮುಂದೇ ಸಾಗಿದಾಗ ದೇವಸ್ಥಾನವು ಕಾಣಸಿಗುವುದು. ಇವರ ನಾಗ ಗುಡಿಯು ಕುಳೂರು ನಾಗಬನದ ಹತ್ತಿರವಿರುವುದು ಮತ್ತು ವಿಶಾಲ ಬಯಲ ಬದಿಯಲ್ಲಿದೆ.