top of page

ಶ್ರೀ ಕೋಮರಾಯ
ಚಾಮುಂಡೇಶ್ವರಿ ದೈವಸ್ಥಾನ ಕುಬಣೂರು

ರಾಷ್ಟ್ರೀಯ ಹೆದ್ದಾರಿ NH.17ರ ಕೈಕಂಬದಿಂದ ಮೂಡುದಿಕ್ಕಿನ ಬೇಕೂರು ಕಡೆಗೆ ಹೋಗುವ ರಸ್ತೆ ಮೂಲಕ 3ಕಿ.ಮೀ ದೂರ ಸರಿದಾಗ ಶ್ರೀ ಶಾಸ್ತರೇಶ್ವರ ದೇವಸ್ಥಾನದ ದ್ವಾರ ಇರುವುದು, ಅದೇ ದ್ವಾರದ ಮೂಲಕ ಮುಂದೆ ಹೋದಾಗ ಹಚ್ಚ ಹಸುರಿನಿಂದ ಕಂಗೊಳಿಸುವ ಬಯಲು ತೋಟದ ಮಧ್ಯೆ ಕ್ಷೇತ್ರವಿರುವುದು. ಇಲ್ಲಿಗೆ ಕುಬಣೂರಿನಿಂದಲೂ ಬರಲು ಸಾಧ್ಯವಿದೆ. ಕ್ಷೇತ್ರದ ಸಮೀಪವೇ ನಾಗ ಸೇವೆ ನಡೆಯುವ 'ಬನ'ವಿದೆ.

bottom of page