top of page

ಶ್ರೀ ಕೋಮರಾಯ ಚಾಮುಂಡೇಶ್ವರಿ
ದೈವಸ್ಥಾನ, ಕುಡಾಲು

'ಕುಮೆರ್ದ್‌ನವರ ಕುಟುಂಬದ ದೈವಸ್ಥಾನವಾಗಿರುವ ಇದು ರಾಷ್ಟ್ರೀಯ ಹೆದ್ದಾರಿ 17ರ ಸಮೀಪ ಉಪ್ಪಳದ ಹತ್ತಿರ ಇರುವ ಪಚ್ಚಂಪಾರೆ ಎಂಬಲ್ಲಿದೆ. ಇವರು ಮೊದಲು ಕುಡಾಲ್ ಎಂಬಲ್ಲಿ ದೈವಗಳಿಗೆ ತಂಬಿಲ ಸೇವೆಯನ್ನು ನೀಡುತ್ತಿದ್ದರು.

bottom of page