Bakuda Samaja Seva Samithi (R)
Kerala, Karnataka
Home
About
Gallery
Culture & Worships
Events & Blogs
More
ಹೇರೂರು(ಪೇರೂರು): ಸದ್ರಿ ದೈವಸ್ಥಾನವು N.H17ರ ಬಂದಿಯೋಡು ಎಂಬಲ್ಲಿಂದ ಧರ್ಮತಡ್ಕ ಮಾರ್ಗವಾಗಿ ಪೇರೂರು ದೈವಸ್ಥಾನದವರೆಗೆ ಬಸ್ಸುಇರುವುದು. ಇದು 'ಬೊಲ್ಲೆಂರ್ಧ' ನ ಕುಟುಂಬದವರ ದೈವಸ್ಥಾನವಾಗಿದ್ದು ವರ್ಷಂಪ್ರತಿ ನೇಮೋತ್ಸವ ನಡೆಯುತ್ತದೆ.