top of page

ಶ್ರೀ ಉಳ್ಳಾಲ್ತಿ ಮೈಸಂದಾಯ ದೈವಸ್ಥಾನ,
ತಾಳೇವು

ಚೊರ್‌ಂದಿನವರ ಕುಟುಂಬಸ್ಥರ ದೈವಸ್ಥಾನವಾಗಿರುವ ಇದು ತೂಮಿನಾಡಿನಿಂದ 3KM ದೂರದಲ್ಲಿ ಕುಂಜತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಿದೆ. ಈ ವರ್ಷ(5/4/2014) ದೇವಸ್ಥಾನದ ಬ್ರಹ್ಮಕಲಶ ನಡೆಯಿತು. ಇವರ ನಾಗಬ್ರಹ್ಮರ ಸೇವೆಯು ಮೂಡಂಬೈಲ್ ಗ್ರಾಮದ ಮಜಿಬೈಲ್ ಸಮೀಪವಿರುವ ಕೊಟ್ಟೆ ಎಂಬಲ್ಲಿ ನಡೆಯುತ್ತದೆ. ಇದು ಹೊಸಂಗಡಿಯಿಂದ ಸುಮಾರು 3KM ದೂರದಲ್ಲಿದೆ.

bottom of page