top of page

ಶ್ರೀ ಉಳ್ಳಾಲ್ತಿ ಬಿಲ್ಲಾರ ಅಣ್ಣಪ್ಪ ಪಂಜುರ್ಲಿ
ಧೂಮವತಿ ದೈವಸ್ಥಾನ, ಪರಂಕಿಲ

ದೊಡ್ಡ ಕುಂಞಂದಿನ
ಕುಟುಂಭಿಕರ ದೈವಸ್ಥಾನವಾಗಿರುವು ಇದು ರಾಷ್ಟ್ರೀಯ ಹೆದ್ದಾರಿ NH.17ರ ಕುಕ್ಕಾರ್ಬಂ ದ್ಯೋಡು ಪ್ರದೇಶದ
ಮಧ್ಯಭಾಗವಾಗಿರುವ ಪರಂಕಿಲ ಎಂಬಲ್ಲಿ ರಸ್ತೆಯ
ಬದಿಯಲ್ಲಿಯೇ ಇರುವುದು. ಈ ಕುಟುಂಬದ ನಾಗ ಸೇವೆಯು ರಾಷ್ಟ್ರೀಯ ಹೆದ್ದಾರಿ NH.17ರ ಬಂದ್ಯೋಡು ಎಂಬಲ್ಲಿಂದ
ಮೂಡುದಿಕ್ಕಿನ ಧರ್ಮತಡ್ಕಕ್ಕೆ ಹೋಗುವ ಮಾರ್ಗವಾಗಿ ಹೋಗುವಾಗ ಅಡ್ಕ ಬಯಲಿನವರೆಗೆ ರಸ್ತೆ ಇರುವುದು ಅಲ್ಲಿ ನಾಗಬನವಿದೆ.

bottom of page